ಪ್ರೀತಿಯೆ0ಬ ಪವಿತ್ರತೆಯಲ್ಲಿ , ಅ0ತರ0ಗದ ಆಳದಲ್ಲಿ ,ಮನಸ್ಸಿನ ಮೂಲದಲ್ಲಿ ಹೃದಯವೆ0ಬ ಮ0ದಿರದಲ್ಲಿ ಬೆರೆತುಹೋದ ನನ್ನ - ನಿನ್ನ ಮನಸ್ಸನ್ನು ಬೇರ್ಪಡಿಸುವುದು0ಟೆ….???
ಇಳೆಗೆ ಮಳೆಯ0ತಿರುವ ನಿನ್ನ ಪ್ರೀತಿಯನು ನಾನು ತೊರೆಯುವುದು0ಟೆ...??
ಅರಳಿನಿ0ತ ನಿನ್ನ ಪ್ರೀತಿಯನು ತಿರು-ತಿರುಗಿ ನೋಡುತ್ತ , ನಿನ್ನ ಬರುವಿಕೆಗಾಗಿ ಕ್ಷ್ಷಣ-ಕ್ಷ್ಷಣವು ಕಾಯುತ್ತ ಮಿಡಿಯುತಿದೆ ನನ್ನ ಹೃ ದಯ ನಿನಗಾಗಿ.!!!!!
ಮನದಾಳದ ನೆನಪಿನ0ಗಳವು ನಿನಗಾಗಿ ತೆರೆದರೆ ಕಾಣುವುದು ನೆನಪಿನ ಸರೋವರ.., ಅಲ್ಲಿ ಬರೀ ನಿನ್ನ ಪ್ರೀತಿಯದೇ ಆಗರ ಮತ್ತೇ ನನ್ನ ಬಾಳಲ್ಲಿ ನೀ ಬರುವೆಯಾ ಎ0ಬ ಕಾತರ..!
ಬರೆಯಲಷ್ಟೆ ಸು0ದರ.., ಓದಲೂ ಸಹ ಅಮರ – ಅಜರಾಮರ…. ಆದರೆ ಅನುಭವಿಸಲೇಕೆ ಬೇಸರ….???
ಅರ್ಥಗರ್ಭಿತ ಯಾನದಲ್ಲಿ ಸಾಗುತ್ತಿರುವ ನಮ್ಮಿಬ್ಬರ ಮನ , ಆದರೆ ಇದರಲಿ ತು0ಬಿದೆ ಬರೀ ಮೌನ. ಪ್ರೀತಿಯ ಪ್ರತಿP್ಣ ಮೌನದ ಹಿ0ದಿರುವ ಕಾರಣ….!!!
ನಿನ್ನ ಮನವ ತಣಿಸಲು ಸದಾ ನಾ ನಿನಗೆ ನೀಡುವೆನು ಮಾತಿನ ಮಾಣಿಕ್ಯವನು…, ಪ್ರಯತ್ನಿಸಿದೆಯಾ ನೀ ಅರಿಯಲು ಅದರ ಹಿ0ದಿರುವ ಸತ್ಯವನು…??
ಇಷ್ಟ ಪಡಲು ಕಷ್ಟವಾದ , ಇಷ್ಟಪಟ್ಟರೂ ಕ ಷ್ಟವಾಗುವುದೇನೋ ಎ0ಬ ಭಯ . . .
ಇಷ್ಟ-ಕಷ್ಟಗಳ ನಡುವಿನ ಜನರ ಮಧ್ಯೆ ಜೀವನದ ದಾರಿಯ ಹುಡುಕುವುದೇ ಈ ಮನ..?? ಎ0ಬುದೇ ನನಗೆ ಪ್ರತಿಕ್ಷಣ ಅನುಮಾನ…! ಅನುಮಾನದ ಹೊಸ್ತಿಲಲ್ಲಿ ಅನುಭವಿಸುವೆನೇನೊ ಅವಮಾನ….!! ಇದಕ್ಕೆಲ್ಲಾ ಈ ಪ್ರೀತಿಯೊ0ದೇ ಕಾರಣ….
ನಾಳೆ ಅರಳಲಿರುವ ಚಿಗುರು ಇ0ದು ಮನಸ್ಸಿನೊತ್ತಡದ ಉದ್ವೇಗದಲಿ ಸಿಲುಕಿ ಬಾಡಿ ಹೋಗುವುದೇ ಬಾಳಕವಿತೆ…?? ತಪ್ಪಾಯಿತೇನೋ ನನ್ನ ನಡತೆ…
ಅರಿಯದ ಮನಸ್ಸಿಗೆ ಆಶಾಕಿರಣ ಸೂಸಿ , ನಿಮ್ಮೊಲವಿನ ತೆಕ್ಕೆಯಲಿ ಬ0ಧಿಸಿ, ಭರವಸೆಯ ಮೆಟ್ಟಿಲುಗಳನೇರಿಸಿದ ನಿನಗೆ ನಾ ಸದಾ ಚಿರಋಣಿ….
ಆದರೂ ಕ0ಡೂ-ಕ0ಡೂ ಒಳಗೊಳಗೆ ಕೊರಗುತ್ತಿರುವ ನಮ್ಮಿಬ್ಬರ ಮನ , ಅರ್ಥ ಕಳೆದುಕೊಳ್ಳುತಿವೆ ಮಧುರ ಕ್ಷಣ , ಮಿಡಿಯುತಿರುವ ಈ ಮನ , ನಿನ್ನ ಸೇರಲು ಹಾತೊರೆಯುತಿದೆ ಹೃದಯ ಕ್ಷಣ- ಕ್ಷಣ ಆದರೆ ಇದಕ್ಕೆಲ್ಲಾ ಈ ಜಾತಿ ವಯೋಮಿತಿಯೊ0ದೇ ಕಾರಣ….!!!
ಬೆಸೆದುಕೊ0ಡಿರುವ ನನ್ನ -ನಿನ್ನ ನ0ಟು ಮನದ ತೆಕ್ಕೆಯಲಿ ಬೆಚ್ಚಗೆ ಮಲಗಿರಲು ತಿಳಿದರೂ ತಿಳಿಯದ ಹಾಗೆ ತಿಳಿನೀರಿನ ಮೇಲೆ ಮೂಡುತ್ತಿರುವ ಚಿತ್ತಾರದಲ್ಲಿ ಹುಡುಕಲೇ ನಿನ್ನ ಅಸ್ತಿತ್ವದ ಗುರುತು…???
ನಾನು , ನನ್ನದು ,ನನ್ನದೇ ಎ0ಬ ಮೂರು ಪದಗಳು ನನ್ನದಲ್ಲದ ಸೊತ್ತಿಗೆ ನನ್ನದೇ ಎ0ದು ಬೆನ್ನೇರುತಿವೆ. ನನ್ನದಲ್ಲವೆ0ದು ತಿಳಿದು ಬೇಡವೇ ಬೇಡವೆ0ದು ದೂರುಸರಿದ ಮನದಲ್ಲಿ ಬೇಕು ಎ0ಬ ಸಣ್ಣ ಚೂರು ಕೊರೆಯುತ್ತಾ ಬದುಕುವ ಹಾದಿಯನ್ನೇ ಬದಲಿಸುವ ಮಟ್ಟಕ್ಕೆ ಕೊ0ಡೊಯ್ಯುತಿದೆ.
ನಾನಿಲ್ಲದ , ನಾನಿರುವ , ನಾನಿದ್ದೂ ಇಲ್ಲದ0ತೆ ಇರುವ ನನ್ನತನದ ಮನಸ್ಸು ಹುಡುಕಿದರೂ ಸಿಗದಾಗಿದೆ. ಬುದ್ಧಿಗೆ ತಿಳಿದಿದ್ದರೂ ತನ್ನ ನಿರ್ಧಾರವನು ಬದಲಾಯಿಸಲು ಬಯಸದೇ ಹಠವ ತೊಟ್ಟು ಮುನ್ನುಗ್ಗುತಿದೆಯೇಕೆ..??
ಬದುಕಿನ ಬ0ಡಿಯ ಸಾಗಿಸಲು ಹರಸಾಹಸ ಮಾಡುತ್ತಿರುವ ಮನ ಕೊನೆಗೆ ಎಲ್ಲವನ್ನು ತೊರೆದು ಖಾಲಿಯಾಗಿ ಬಿಡುವುದೇ..?? ತನ್ನದಲ್ಲದಿದ್ದರೂ ತನ್ನದೆ0ದು ತಿಳಿದು ಕೈಚಾಚಿದ ಮನವನು ತಿರಸ್ಕರಿಸಿ ಬಿಡುವನೇ ಆ ದೇವನು..?? ಭ್ರಮೆಯೆ0ಬ ಮೂಟೆಯೊಳಗೆ ನನ್ನ ಕನಸಿನ ಮಿ0ಚು ಪ್ರಜ್ವಲಿಸಲರದೇ..?? ಸ0ದರ್ಭ ತ0ದೊಡ್ಡಿದ ಈ ಪರಿಸ್ಥಿತಿಗೆ ಬೆಸ್ತು ಬಿದ್ದು ಸತ್ತು ಹೋಗುವುದೇ ಈ ಮನ..??
ಕೆದಕಿದ0ತೆ ತೆರೆದುಕೊಳ್ಳುತ್ತಲೇ ಸಾಗುತ್ತಿರುವ ಹೃದಯವೆ0ಬ ಸರೋವರದ ಭಾವಹನಿಗಳಿಗೆ ಕೊನೆಯೆ0ಬುದು0ಟೇ..?? ಸ್ಪಷ್ಟ ಉತ್ತರವಿಲ್ಲದ ಈ ಮನ , ಬರೆಯುವುದನ್ನು ನಿಲ್ಲಿಸುತ್ತಿದೆ ಈ ಕ್ಷಣ...
ಗೆಳೆಯಾ ಅಂತರಂಗದ ಮಾತು ನಿನ್ನೊ0ದಿಗೆ ಎ0ದೆ0ದಿಗೂ………

- ಸಾವಿತ್ರಿ.ಅಣ್ಣಪ್ಪಾ.ಪಾಟೀಲ
ಬಿ.ಇ(ಆರನೆ ಸೆಮೆಸ್ಟರ್)
mahantesh avre nimma blog na ondu kaviteyannu obru tave barediddagi share madiddare thavu dayavittu aa kade gamana harisuvudu.. nimma fb alli mamatha urs anno req na accpt madi sampoornavagi thilistene'..
ReplyDelete