Monday, 19 January 2015

ಸ್ನೇಹ

ತ್ಯಾಗದ  ಹೆಸರಿಗೆ ಅರಳಿದ ಹೂವಿದೆ 
ಉಷೆಯಲಿ ಉದಯಿಸೋ ಜೇನಿನ ಸುಧೆಯಿದು 
ಕಂಬನಿ ವರೆಸಿ ಮಮತೆಯ ತೋರಿಸಿ 
ಜೊತೆಯಲಿ ನಡೆಯುವ ಸ್ನೇಹವಿದು !!

ಪ್ರೀತಿಯ ಒಡಲಿಗೆ ನೆನಪಿನ ಕಡಲಿದು 
ಹಸಿದ ಹೊಟ್ಟೆಗೆ ತುತ್ತಿನ ಕೈಯಿದು 
ಅರಿವಿನ ದಾರಿಯ ತೋರುವ  ಗುರುವಿದು 
ಸಾವಿರ ಜನ್ಮಕ್ಕೂ ಚಿರವಾಗಿರಲಿ ನಮ್ಮಯ ಸ್ನೇಹವಿದು ...!!
ಸಂಗೀತ ಮುಗಳಿ 
  ೪ನೇ ಸೆಂ 








1 comment:

  1. HI NAMASTHE.. mamathaurs94@gmail.com idu nan fb id dayavittu sangeetha avru athava avra snehitharu yaradru cnct madi.. nimma ee kavanavannu nan fb frd obru avare barediddagi share madiddare. idara bagge thavu gamana harisuvudu.. dhanyavadagalu..

    ReplyDelete

COMMENT