ತ್ಯಾಗದ ಹೆಸರಿಗೆ ಅರಳಿದ ಹೂವಿದೆ
ಉಷೆಯಲಿ ಉದಯಿಸೋ ಜೇನಿನ ಸುಧೆಯಿದು
ಕಂಬನಿ ವರೆಸಿ ಮಮತೆಯ ತೋರಿಸಿ
ಜೊತೆಯಲಿ ನಡೆಯುವ ಸ್ನೇಹವಿದು !!
ಪ್ರೀತಿಯ ಒಡಲಿಗೆ ನೆನಪಿನ ಕಡಲಿದು
ಹಸಿದ ಹೊಟ್ಟೆಗೆ ತುತ್ತಿನ ಕೈಯಿದು
ಅರಿವಿನ ದಾರಿಯ ತೋರುವ ಗುರುವಿದು
ಸಾವಿರ ಜನ್ಮಕ್ಕೂ ಚಿರವಾಗಿರಲಿ ನಮ್ಮಯ ಸ್ನೇಹವಿದು ...!!
ಉಷೆಯಲಿ ಉದಯಿಸೋ ಜೇನಿನ ಸುಧೆಯಿದು
ಕಂಬನಿ ವರೆಸಿ ಮಮತೆಯ ತೋರಿಸಿ
ಜೊತೆಯಲಿ ನಡೆಯುವ ಸ್ನೇಹವಿದು !!
ಪ್ರೀತಿಯ ಒಡಲಿಗೆ ನೆನಪಿನ ಕಡಲಿದು
ಹಸಿದ ಹೊಟ್ಟೆಗೆ ತುತ್ತಿನ ಕೈಯಿದು
ಅರಿವಿನ ದಾರಿಯ ತೋರುವ ಗುರುವಿದು
ಸಾವಿರ ಜನ್ಮಕ್ಕೂ ಚಿರವಾಗಿರಲಿ ನಮ್ಮಯ ಸ್ನೇಹವಿದು ...!!
ಸಂಗೀತ ಮುಗಳಿ
೪ನೇ ಸೆಂ